Posts

Showing posts from April, 2020

SSLC ವಿದ್ಯಾರ್ಥಿ ಗಳಲ್ಲಿ ಪರೀಕ್ಷೆ ಗೊಂದಲ

Image
ಕೋರನದಿಂದ ಇಡೀ ದೇಶವೇ ಲಾಕ್ ಡೌನ್ ನಿಂದ ಜನರರು ಸಂಕಷ್ಟ ದಲ್ಲಿ ಇದ್ದಾರೆ ಇದರ ನಡುವೆ ಪರೀಕ್ಷೆಯ ನಡೆಯುದರ ಬಗ್ಗೆ ಸಾಕಷ್ಟು ಗೊಂದಲಗಳು ಮೂಡುತಿವೆ ಒಂದು ಕಡೆ ಪರೀಕ್ಷೆಯನ್ನು ಬರಿಯೋಗಿಲ್ಲ ಎಲ್ಲರನ್ನು ಉತ್ತೀರ್ಣ ಮಾಡುತ್ತಾರೆ ಎಂದು ಮದ್ಯ ಗಳಲ್ಲಿ ಬರುತ್ತಿವೆ .ಇನ್ನೊಂದು ಕಡೆ ಪರೀಕ್ಷೆಯ ದಿನಾಂಕವನ್ನು ಇನ್ನು ಜಾರಿ ಮಾಡಿಲ್ಲದೆ ಇರುವುದು .ಇದಕ್ಕೆ ಕಾರಣವಾಗಿದೆ ಶಿಕ್ಷಣ ಮಂತ್ರಿಗಳು ಪರೀಕ್ಷೆಯನ್ನು ನೆಡೆಸುತ್ತೆವೆ.ಲಾಕ್ ಡೌನ್ ಮುಗಿದ ಮೇಲೆ ಎಂದು ಹೇಳುತಿದರೆ.ಇನ್ನೊಂದು ಕಡೆ ಪರೀಕ್ಷೆ ನಡೆಯುದೇ ಇಲ್ಲ ಎಂದು ಸುದ್ದಿಗಳು ಹರಿದಾಡುತ್ತಿವೆ ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ್ಲ ಉಂಟಾಗಿದೆ.ಯಾವುದು ನಿಜ ಯಾವುದು ಸುಳ್ಳು ಎಂದು ಎಲ್ಲರೂ ತಲೆಕೆಡಿಸಿಕೊಂಡು ಕುಳಿತಿದ್ದರೆ .ದಯವಿಟ್ಟು ಸರ್ಕಾರವು ಸರಿಯಾದ ಮಾಹಿತಿ ನೀಡಬೇಕು ಗೊಂದಲ್ಲಾಗಳಿಗೆ ತೆರೆಯಲೇಬೇಕು .ಎಂದು ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ 

ಕಾಡಾನೆ ದಾಳಿ ಇಂದ ಬಾಳೆ ತೋಟ ನಾಶ

Image
ಹನೂರು : ರೈತರು ಕರೋನ ಸಾಂಕ್ರಾಮಿಕ ರೋಗದಿಂದ ಇದೆ ದೇಶವೇ ಲಾಕ್ ಡೌನ್ ಆಗಿದಿ ಇದರಿಂದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದಾರೆ.ಇದರ ಮದ್ಯ ಕಾಡಾನೆ ಗಳ ಸಮಸ್ಯೆ ಯಾಗಿದೆ .ಹನೂರು ತಾಲೋಕಿ ನಲ್ಲಿ ನೆನ್ನೆ ರಾತ್ರಿ ಕಾಡಾನೆಗಳು ಬಾಳೆ ತೋಟಕ್ಕೆ ನುಗ್ಗಿ ಬಾಳೆ ತೋಟವನ್ನು ನಾಶಗೊಳಿಸಿವೆ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.ಎಂದು ರೈತರು ತಮ್ಮ ನೋವನ್ನು ಹಂಚಿಕೆಯಿಂದಿದ್ದರೆ.ಬೆಲೆ ನಷ್ಟವಾಗಿರುವುದಕ್ಕೆ ಪರಿಯರ ಕೊಡಬೇಕು ಹಾಗು ಆನೆಗಳ್ಳನು ಕಾಡಿಗೆ ಹೊಡಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೆ .

ಕರೋನ. ಹಟ್ಟಹಾಸ ದ ನಡುವೆ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮುಚ್ಚಿರುವುದು

Image
ಇಂದು ಜನರು ಕರೋನ ದ ನಡುವೆ ಜನರ ಜೀವನ ಅದೋಗತಿಗೆ ತಿರುಗಿದೆ ಇದರ ನಡುವೆ ಬಡವರು ಸರ್ಕಾರ ದ ಆಸ್ಪತ್ರೆಯನ್ನ ನಂಬಿ ಕೊಂಡಿದರೆ ಇಲ್ಲಿ ಸರ್ಕಾರೀ ಆಸ್ಪತ್ರೆ ಬಾಗಿಲನ್ನು ತೆಗಿದಿಲ್ಲ .ಇದನ್ನು ನೋಡಿದ  ಜನರು ಕಂಗಾಲಾಗಿದೆ.

ಅಕ್ರಮ ಮದ್ಯಕ್ಕೆ ಇಲ್ಲದ ಕಡಿವಾಣ

ಕೊಳ್ಳೇಗಾಲ : ಇಡೀ ದೇಶವೇ ಲಾಕ್ ಡೌನ್ ಆಗಿದ್ದರು ತಾಲೂಕಿನಲ್ಲಿ ಅಕ್ರಮ್ ಮದ್ಯ ಮಾರ ಟ ನಡೆಯುತ್ತಿದೆ.ಹಳ್ಳಿಗಳಲ್ಲಿ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ howಹೌದು ಹಳ್ಳಿಗಳಲ್ಲಿ ಅಕ್ರಮ ವಾಗಿ ಮದ್ಯ ಮಾರಾಟ ನಡೆಯುತ್ತಿದೆ 90 ರು ಗೆ ಸಿಗುತಿದ ಮದ್ಯ ಇಂದು 200 -300 ಗೆ ಮಾರಾಟವಾಗುತ್ತಿದೆ .ಆದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಕೈ ಕಟ್ಟಿ  ಕುಳಿತ ಅಬಕಾರಿ ಇಲಾಖೆ .

ಲಾಕ್ ಡೌನ್ ಇಂದ ಎಚ್ಛೆತ್ತು ಕೊಳ್ಳದ ಜನತೆ

Image
ಇಡೀ ಜಗತ್ತು ಇಂದು ಕೊರೊನ ದಿಂದ ತತ್ತರಿಸಿದೆ.ಈ ಸಮಯದಲ್ಲಿ ಜನರು ನಮ್ಮ ದೇಶದಲ್ಲಿ ಕರೋನ ಬಗ್ಗೆ ಜಾಗೃತರಗುತಿಲ್ಲ 21 ದಿನ ಗಳ ಕಾಲ ಭಾರತ್ ಲಾಕ್ ಡೌನ್ ಆಗಿದೆ ಆದರೆ ಜನರು ಸಾಮಾಜಿಕ ಹಂತರವನ್ನು ಕೈದು ಕೊಳ್ಳುತ್ತಿಲ್ಲ ಮಾರುಕಟ್ಟೆ , ರೇಷನ್ ,ಹಾಲು ತರಲು ಹೋಗಿ ಅಲ್ಲಿ ಹಂತರವನ್ನು ಕೈದು ಕೊಳ್ಳದೆ ಗುಂಪು ಗುಂಪುಯಾಗಿ ಜನ ಸೇರುತಿದರೆ ಇನ್ನು ಪಾಸಿಟಿವ್ ಕೇಸ್ ಹೆಚ್ಚು ಹಾಗು ವ ಸಂಭವ ಇರುತ್ತದೆ .ಆದ್ದರಿಂದ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯ  ವಾಗಿದೆ .

ಅಕ್ರಮ ವಾಗಿ ಮರಳು ಸಾಗಾಣಿಕೆ ಮಾಡುತಿದ್ದ ವಾಹನವನ್ನು ಜಪ್ತಿ

ಕೊಳ್ಳೇಗಾಲ: ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತಿದ್ದ 5 ಎತ್ತಿನಗಾಡಿ 1 ಟ್ರ್ಯಾಕ್ಟರ್ ನ್ನು ಪೊಲೀಶರು ವಶಪಡಿಸಿ ಕೊಂಡಿದದ್ದಾರೆ .ಪ್ರತಿ ದಿನ ರಾತ್ರಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಪೊಲೀಶರು ಅಕ್ರಮವಾಗಿ ಮರಳುಸಾಗಾಣಿಕೆ ಮಾಡುತಿದ್ದ ವಾಹನ ಹಾಗು ವ್ಯಕ್ತಿಗಳ ಮೇಲೆ ಕ್ರಮ ಕೈಕೊಂಡಿದ್ದಾರೆ .

ಹಾಲು ವಿತರಣಿಯಲ್ಲಿ ರಾಜಕೀಯ

Image
ಕರೋನದಲ್ಲಿ ಸಿಕ್ಕಿ ಬಡವರ ಜೀವನ ದುಸ್ತರವಾಗಿದೆ ಇದರ ನಡುವೆ ಸರ್ಕಾರ ಬಡವರಿಗೆ ಉಚಿತ ಹಾಲು ವಿತರಣೆ ಮಾಡಲು ತೀರ್ಮಾನಿಸಿದರೆ ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಬೆಲೆ ಬೇಹಿಸಿಕೊಳ್ಳಲು ಹಾಲ ನು ಬಡವರಿಗೆ ಸರಿಯಾಗಿ ನೀಡುತ್ತಿಲ್ಲ ತಮ್ಮ ಇಷ್ಟ ಬಂದವರಿಗೆ ನೀಡುತಿದರೆ ಇದರಿಂದ ಬಡವರಿಗೆ ತಲುಪುತ್ತಿಲ್ಲ ಎಂಬುದು ದುಃಖಕರ ವಿಷಯವಾಗಿದೆ  .

￰ಕೆಲಸದಿಂದ ವಜಾ

ನಾಗರಿಕರ ಜೋತೆ ಬೇಜವಾಬ್ದಾರಿಯಿಂದ ವರ್ತಿಸಿದ ಪ್ರಕರಣದಲ್ಲಿ ಪಾಲಿಕೆಯ ಕಂಟ್ರೋಲ್ ರೂಮ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ.ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಮಾದೇಶ್ವರ ಬೆಟ್ಟ ದಲ್ಲಿ ಎರಡು ಆನೆಗಳ ಸಾವು

ಹನೂರು : ತಾಲೂಕಿನ ಮಹದೇಶ್ವರ ಬೆಟ್ಟದ ಅರಣ್ಯ ಧಾಮದಲ್ಲಿ ಎರಡು ಆನೆಗಳು ಸಾವನ್ನು ಅಪ್ಪಿದು ಇದಕ್ಕೆ ಕಾರಣ ಅರಣ್ಯ ದಲ್ಲಿ ನೀರು ಸಿಗದೇ ಹಾಗು ಆಹಾರ ವು ಸಿಗದೇ ಇರುವುದು ಕಂಡು ಬಂದಿದೆ ಎಂದು ಅರಣ್ಯ ಇಲಾಖೆ ಯು ತಿಳಿಸಿದೆ .ಇದು ಬೇಸಿಗೆ ಕಾಲವಾಗಿದು ಅರಣ್ಯ ದಲ್ಲಿ ನೀರಿನ ಅಭಾವ ಇದೆ .ಇದರಿಂದಾಗಿ ಪ್ರಾಣಿಗಳಿಗೆ ಕುಡಿಯಲು ಸಾಕಷ್ಟು ನೀರು ಸಿಗದಿರುವುದು ಇದಕ್ಕೆ ಕಾರಣವಾಗಿದೆ .ನೀರು ಮತ್ತು ಆಹಾರ ಸಿಗದೇ ಹಳ್ಳಿಗಳ ಕಡೆಗೆ ಪ್ರಾಣಿಗಳು ಬರುತ್ತಿವೆ .

Hi Editor

Pos your news 

maha suddi chamarajnagar

hi