ಅಕ್ರಮ ವಾಗಿ ಮರಳು ಸಾಗಾಣಿಕೆ ಮಾಡುತಿದ್ದ ವಾಹನವನ್ನು ಜಪ್ತಿ
ಕೊಳ್ಳೇಗಾಲ:
ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತಿದ್ದ 5 ಎತ್ತಿನಗಾಡಿ 1 ಟ್ರ್ಯಾಕ್ಟರ್ ನ್ನು ಪೊಲೀಶರು ವಶಪಡಿಸಿ ಕೊಂಡಿದದ್ದಾರೆ .ಪ್ರತಿ ದಿನ ರಾತ್ರಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಪೊಲೀಶರು ಅಕ್ರಮವಾಗಿ ಮರಳುಸಾಗಾಣಿಕೆ ಮಾಡುತಿದ್ದ ವಾಹನ ಹಾಗು ವ್ಯಕ್ತಿಗಳ ಮೇಲೆ ಕ್ರಮ ಕೈಕೊಂಡಿದ್ದಾರೆ .
Comments
Post a Comment