Posts

Showing posts from May, 2020

ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗ ಅಧ್ಯಕ್ಷರು ಇಲ್ಲದೆ ಅನಾಥವಾಗಿರುವುದು

ಪರಿಶಿಷ್ಟ ಆಯೋಗಕ್ಕೆ 3 ವರ್ಷ ಗಳಿಂದ ಅಧ್ಯಕ್ಷರು ಮತ್ತು ಸದ್ಯಸರು ಗಳು ಇಲ್ಲದೆ ನೊಂದ ಜನರಿಗೆ ನ್ಯಾಯ ಸಿಗದಂತೆ ಆಗಿದೆ ಸರ್ಕಾರವು ಇದರ ಕಡೆ ಗಮನ ಹರಿಸಿಲ್ಲ .ಜನರ ಪರವಾದ ಸರ್ಕಾರ ಎಂದು ಹೇಳಿಕೊಳ್ಳುವ ಸರ್ಕಾರ ನೊಂದ ಜನರ ಕಷ್ಟಕೆ ಬರುತ್ತಿಲ್ಲ ಅಂದರೆ ಆಯೋಗಕ್ಕೆ ಅದ್ಯಕ್ಷರನ್ನೇ ಆಯ್ಕೆ ಮಾಡಿಲ್ಲ .ಇನ್ನಾದರೂ ಸರ್ಕಾರ ಆಯಾಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಜನರ ಕಷ್ಟಕೆ ಸೊಸ್ಪಂದಿಸ ಬೇಕು ಯೆಂದು ನಮ್ಮ ಮಾಹಾಸುದ್ದಿ ಪಾಟ್ರಿಕ್ರ್ ಮೂಲಕ ಸರ್ಕಾರಕ್ಕ ಮನವಿ ಸಲ್ಲಿಸೋಣ  .