ಲಾಕ್ ಡೌನ್ ಇಂದ ಎಚ್ಛೆತ್ತು ಕೊಳ್ಳದ ಜನತೆ
ಇಡೀ ಜಗತ್ತು ಇಂದು ಕೊರೊನ ದಿಂದ ತತ್ತರಿಸಿದೆ.ಈ ಸಮಯದಲ್ಲಿ ಜನರು ನಮ್ಮ ದೇಶದಲ್ಲಿ ಕರೋನ ಬಗ್ಗೆ ಜಾಗೃತರಗುತಿಲ್ಲ 21 ದಿನ ಗಳ ಕಾಲ ಭಾರತ್ ಲಾಕ್ ಡೌನ್ ಆಗಿದೆ ಆದರೆ ಜನರು ಸಾಮಾಜಿಕ ಹಂತರವನ್ನು ಕೈದು ಕೊಳ್ಳುತ್ತಿಲ್ಲ ಮಾರುಕಟ್ಟೆ , ರೇಷನ್ ,ಹಾಲು ತರಲು ಹೋಗಿ ಅಲ್ಲಿ ಹಂತರವನ್ನು ಕೈದು ಕೊಳ್ಳದೆ ಗುಂಪು ಗುಂಪುಯಾಗಿ ಜನ ಸೇರುತಿದರೆ ಇನ್ನು ಪಾಸಿಟಿವ್ ಕೇಸ್ ಹೆಚ್ಚು ಹಾಗು ವ ಸಂಭವ ಇರುತ್ತದೆ .ಆದ್ದರಿಂದ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯ ವಾಗಿದೆ .

Comments
Post a Comment