ಕೊಳ್ಳೇಗಾಲ: ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತಿದ್ದ 5 ಎತ್ತಿನಗಾಡಿ 1 ಟ್ರ್ಯಾಕ್ಟರ್ ನ್ನು ಪೊಲೀಶರು ವಶಪಡಿಸಿ ಕೊಂಡಿದದ್ದಾರೆ .ಪ್ರತಿ ದಿನ ರಾತ್ರಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಪೊಲೀಶರು ಅಕ್ರಮವಾಗಿ ಮರಳುಸಾಗಾಣಿಕೆ ಮಾಡುತಿದ್ದ ವಾಹನ ಹಾಗು ವ್ಯಕ್ತಿಗಳ ಮೇಲೆ ಕ್ರಮ ಕೈಕೊಂಡಿದ್ದಾರೆ .
ಇಂದು ಜನರು ಕರೋನ ದ ನಡುವೆ ಜನರ ಜೀವನ ಅದೋಗತಿಗೆ ತಿರುಗಿದೆ ಇದರ ನಡುವೆ ಬಡವರು ಸರ್ಕಾರ ದ ಆಸ್ಪತ್ರೆಯನ್ನ ನಂಬಿ ಕೊಂಡಿದರೆ ಇಲ್ಲಿ ಸರ್ಕಾರೀ ಆಸ್ಪತ್ರೆ ಬಾಗಿಲನ್ನು ತೆಗಿದಿಲ್ಲ .ಇದನ್ನು ನೋಡಿದ ಜನರು ಕಂಗಾಲಾಗಿದೆ.
ಕೊಳ್ಳೇಗಾಲ : ಇಡೀ ದೇಶವೇ ಲಾಕ್ ಡೌನ್ ಆಗಿದ್ದರು ತಾಲೂಕಿನಲ್ಲಿ ಅಕ್ರಮ್ ಮದ್ಯ ಮಾರ ಟ ನಡೆಯುತ್ತಿದೆ.ಹಳ್ಳಿಗಳಲ್ಲಿ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ howಹೌದು ಹಳ್ಳಿಗಳಲ್ಲಿ ಅಕ್ರಮ ವಾಗಿ ಮದ್ಯ ಮಾರಾಟ ನಡೆಯುತ್ತಿದೆ 90 ರು ಗೆ ಸಿಗುತಿದ ಮದ್ಯ ಇಂದು 200 -300 ಗೆ ಮಾರಾಟವಾಗುತ್ತಿದೆ .ಆದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಕೈ ಕಟ್ಟಿ ಕುಳಿತ ಅಬಕಾರಿ ಇಲಾಖೆ .
Comments
Post a Comment